Monday, 28 May 2012


 
ಮನಸು ಅರಳಿತು...


ಹಾರುತಿದೆ ಮನಸು ಬಾನಂಗಳಕೆ 
ಚಿಗುರಿದೆ ಹೊಸ ಕನಸು ....
ಮರಿತಿದೆ ಗತ ನೋವ 
ಸಾಗುವೆ, ಇದೆ ಬಲದಲಿ....
ಸಿಗಲಿ ಹೊಸ ವಿಶ್ವಾಸ 
ಬೆಳೆಸಲಿ ನನ್ನ ಕನಸುಗಳ ....

No comments:

Post a Comment