SUPRABHATHA
Friday, 13 April 2012
ಪ್ರೀತಿ.....
ರೇಖಾ ಚಿತ್ರದಂತಿದ್ದ ನನ್ನ ಬದುಕಿನಲಿ
ತಂತು ಪ್ರೀತಿ ರಂಗನ್ನು.....
ಜೀವ ನೀಡಿ ಬೆಳೆಸಿತು
ತನ್ನ ಮಡಿಲಲಿ ಬಳಸುತ ನನ್ನನ್ನು...
ಕಾರ್ಮೋಡ ಕವಿಯಲು
ಮಳೆಯ ಹನಿಯು ಬೀಳಲು
ರಂಗು ಕಳಚಿ ಹೋಗಲು
ಮತ್ತೆ ಅದೇ ಬರಡಾದ ಚಿತ್ರವಾಯಿತು ನನ್ನೀ ಬದುಕು....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment